ಸಂದೇಶ್ ಹೇಳಿದ್ದು ಸುಳ್ಳು, ಬಿಹಾರದವರು ಅಲ್ಲ, ಪಂಜಾಬಿಯವರು ಅಲ್ಲ. ಆತ ಕನ್ನಡದವನೇ, 50 ವರ್ಷ ವಯಸ್ಸು ಆಗಿತ್ತು. ಆತನ ಹೆಸರು ಗಂಗಾಧರ್ ಎಂದು 'ಲಂಕೇಶ್' ಪತ್ರಿಕೆಯ ಸಂಪಾದಕ ದೂರಿದರು. ಯಾರ ಮಾತು ನಿಜ, ಯಾರ ಮಾತು ಸುಳ್ಳು ಎಂಬ ಗೊಂದಲದ ನಡುವೆಯೇ ಗಂಗಾಧರ್ ಪ್ರತ್ಯಕ್ಷರಾಗಿದ್ದಾರೆ. ಮೈಸೂರು ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ.<br />#Darshan #IndrajitLankesh #Kumaraswamy <br />Darshan Assault Allegations: Sandesh Prince Hotel staff Gangadhar records his statement in front of Mysuru police.